Showing posts with label ರಾಘವ ಆಚಾರ್ಯ. Show all posts
Showing posts with label ರಾಘವ ಆಚಾರ್ಯ. Show all posts

23 November 2011

ನೆನಪಿನ ಪುಟ ಸೇರಿದ ಶಿಲಾಯುಗದ ‘ಪಾಂಡವರಕಲ್ಲು’


ಪೀಠಿಕೆ
ಪ್ರಾಕೃತಿಕ ಶೋಧನೆಗಳ ಅಲೆದಾಟದಲ್ಲಿ ನಾನು ಕೆಲವು (ಐತಿಹಾಸಿಕವೂ ಸೇರಿದಂತೆ) ಮಹತ್ವದ ರಚನೆಗಳನ್ನು ಗುರುತಿಸಿದಂತೇ ಅರಿವಿಲ್ಲದೆ ತುಳಿದು ಸಾಗಿದ್ದು ಹಲವಿರಬಹುದು. ಗುರುತಿಸಿದವನ್ನು ನನ್ನ ಸಂಪರ್ಕಕ್ಕೆ ಬಂದ ಪರಿಣತರಿಗೆ ನನ್ನದೇ ಮಿತಿಯಲ್ಲಿ ಹೇಳಿ, ಅವರು ಬಯಸಿದಲ್ಲಿ ಸಂತೋಷದಲ್ಲೇ ಅಲ್ಲಿಗೊಯ್ದು ತೋರುವ ಉತ್ಸಾಹವನ್ನೂ ಉಳಿಸಿಕೊಂಡು ಬಂದದ್ದೂ ಇದೆ. ಒಂದು ಉದಾಹರಣೆ ಹೇಳುವುದಾದರೆ...